Banner Ad

ಕಾರವಾರ: ಜೊಯಿಡಾ ಮುಖಾಂತರ ಮಹಾರಾಷ್ಟ್ರದ ಪೂಣಾ ಕ್ಕೆ ನೂತನವಾಗಿ ಆರಂಭವಾದ ಬಸ್. ಜೊಯಿಡಾ ಕೇಂದ್ರದಲ್ಲಿ ಸಾರ್ವಜನಿಕರಿಂದ ಸಂಭ್ರಮ.

ಈ ಹಿಂದೆ ಕಾರವಾರ ದಿಂದ ಬಿಡುತ್ತಿದ್ದ. ಪಿಂಪ್ರಿ ಬಸ್ ಬಂದು ಮಾಡಿದ್ದರಿಂದ ಈಗ ಪುಣಾ ಘಟಕದಿಂದ ಹೊಸ. ಬಸ್ ಪ್ರಾರಂಬಿಸಲಾಗಿದೆ ಈ ಬಸ್ಸು ಬೆಳಿಗ್ಗೆ 9 ಗಂ ಗೆ ಕಾರವಾರದಿಂದ ಬಿಟ್ಟು ಬೆಳಿಗ್ಗೆ 11 ಗಂ ಗೆ ಜೊಯಿಡಾ ಸೇರುತ್ತದೆ.

Banner Ad

ಕಾರವಾರ ದಿಂದ ಜೊಯಿಡಾ, ರಾಮನಗರ, ಬೆಳಗಾವಿ, ಪಿಂಪ್ರಿ ಪೂಣಾ ತನಕ ಹೋಗುವ ಪ್ರಯಾಣಿಕರಿಗೆ ತುಂಬಾ ಅನುಕೂಲ ಆಗಲಿದೆ. ಇಂದು ಪ್ರಾರಂಭ ವಾದ ಬಸ್ಸಿಗೆ ಜೊಯಿಡಾ ಶಿವಾಜಿ ವೃತ್ತದಲ್ಲಿ ನೂರಾರು ಜನರು ಸೇರಿ ಗಾವಡೆವಾಡಾ ಗ್ರಾಮದ ಮಿರಾಶಿ ವಿನೋದ ರವರ ನೇತೃತ್ವದಲ್ಲಿ ಪೂಜೆ ನೆರವೇರಿಸಿದರು.

ಬೆಳಗಾವಿಯಿಂದ ಸಂಜೆ 5 ಗಂ ಗೆ ಬಸ್ ಬಿಟ್ಟು ಅದು ಜೋಯಿಡಾ ಮಾರ್ಗದ ಮೂಲಕ ಕಾರವಾರ ತನಕ ಸಂಚಾರ ಮಾಡುವ ಸ್ಥಳಿಯರಿಗೆ ಅನುಕೂಲ ಆಗಲಿದೆ

ಈ ಸಂದರ್ಭದಲ್ಲಿ ಪ್ರಮುಖರಾದ ವಿನಯ ದೇಸಾಯಿ, ದೇವಿದಾಸ ದೇಸಾಯಿ, ಸುಭಾಷ ವೇಳಿಪ, ರಫಿಕ್ ಖಾಜಿ, ಆನಂದ ಪೋಕಳೆ, ಪ್ರಸನ್ನ ಗಾವಡಾ, ಸಂತೋಷ ಸಾವಂತ, ಮಾಬಳು ಕೂಂಡಲಕರ, ದತ್ತಾರಾಮ ದೇಸಾಯಿ, ದತ್ತಾ ಗಾವಡಾ, ಬಾಬುರಾವ್ ದೇಸಾಯಿ, ದಿವಾಕರ ಕುಂಡಲಕರ ಮುಂತಾದವರು ಇದ್ದರು.

Banner Ad