ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ದಿನಾಂಕ:28.8.2026 ರಂದು ಸರಕಾರಿ ಪ್ರೌಢಶಾಲೆ ಬೈಲಪಾರದಲ್ಲಿ ನಡೆದ ಚದುರಂಗ, ಯೋಗಾಸನ, ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಗುಂದದ ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿರುತ್ತಾರೆ.

U-17 ಚದುರಂಗ.
1st. ನಿಖಿತಾ ವೇಳಿಪ.
2nd ರಾಧಿಕಾ ಪಟಗಾರ.
U-14 ಚದುರಂಗ.
2nd ನಂದನಕುಮಾರ ಉಪಾಧ್ಯ.
ಟೇಬಲ್ ಟೆನ್ನಿಸ್.
U-17
ಬಾಲಕರ ತಂಡ ಪ್ರಥಮ.
(ಸಮರ್ಥ, ಸಿಲ್ವನ, ದರ್ಶನ್ )
ಬಾಲಕಿಯರ ತಂಡ ದ್ವಿತೀಯ..
(ಗೌತಮಿ, ಸಿಂಚನ, ಮರೀಷಾ )
U-14
ಬಾಲಕರ ತಂಡ ಪ್ರಥಮ.
(ನಿರಂಜನ್, ಕೇನಿತ,ಪ್ರವೀಣ್ )
ಯೋಗಾಸನ..
U-17
ರಿಧಮಿಕ್ ಯೋಗಾಸನ(ಜೋಡಿ )
ಬಾಲಕಿಯರ ತಂಡ ಪ್ರಥಮ.(ಗೌತಮಿ, ಸಿಂಚನ)
U-14
ರಿಧಮಿಕ್ ಯೋಗಾಸನ (ಜೋಡಿ ).
ಬಾಲಕಿಯರ ತಂಡ ಪ್ರಥಮ.(ಶ್ರೀಯಾ, ತನುಶ್ರೀ )
ಈ ಎಲ್ಲಾ ವಿದ್ಯಾರ್ಥಿಗಳು ತಾಲೂಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡ ಇವರಿಗೆ ಮುಖ್ಯಾಧ್ಯಾಪಕರಾದ ಜೋಸೆಫ್ ಸರ್ ಮತ್ತು ಸಹ ಶಿಕ್ಷಕರು ಮತ್ತು sdmc ಅಧ್ಯಕ್ಷರು, ಸದಸ್ಯರು, ಪಾಲಕರು, ಊರಿನ ನಾಗರೀಕರು ಅಭಿನಂದಿಸಿದ್ದಾರೆ.