ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಬಜಾರಕುಣಂಗ ಗ್ರಾಮ ವ್ಯಾಪ್ತಿಯ ಮಾಯರೆ(ಡಿಗ್ಗಿ) ಗೌಳಾದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ರವಿವಾರ ಮಾರ್ಚ 01ರ ರಾತ್ರಿ 12:00 ಗಂಟೆಗೆ ಭಕ್ತರ ವಿಶೇಷ ಮನರಂಜನೆಗಾಗಿ ಶ್ರೀ ಗೌಳಾದೇವಿ ನಾಟ್ಯ ಮಂಡಲ ಡಿಗ್ಗಿ,ಬೊಂಡೇಲಿ ವತಿಯಿಂದ ಶ್ರೀ ಅತುಲ್ ಧಾಮಣಕರ ವಿರಚಿತ ಹಾಸ್ಯಪ್ರಧಾನ ಮರಾಠಿ ನಾಟಕ ಜಂಗಲಚಾ ರಾಜಾ ಪ್ರದರ್ಶನ ನಡೆಯಲಿದೆ.
ನಾಟಕದ ಪುರುಷ ಪಾತ್ರದಲ್ಲಿ ರಾಮಸಿಂಗ್-ರಾಜೇಂದ್ರ ವೇಳಿಪ, ಶೇರ್ ಸಿಂಗ್-ಸುಭಾಷ ಮಿರಾಶಿ, ರಾಜಾ-ಸತೀಶ ಗಾವಡಾ, ಅಪ್ಪಾಸಾಹೇಬ್-ರಾಜೇಶ ಗಾವಡಾ,ಚಿಂತೋಪಂತ-ಸಂಜಯ ಮಿರಾಶಿ,ದಗಡ್ಯಾ-ಅರುಣ ದೇಸಾಯಿ,ದೋಡ್ಯಾ-ದಿಲಕುಶ್ ವೇಳಿಪ,ಬಾಜ್ಯಾ-ದೇವೇಂದ್ರ ಮಿರಾಶಿ,ಗಜ್ಯಾ- ಪ್ರದೀಪ ಕಾಲೇಕರ,ಪೌಜದಾರ-ರಾಜೇಶ ಗಾವಡಾ, ಸ್ತ್ರೀ ಪಾತ್ರದಲ್ಲಿ ಚಮೇಲಿ-ಪ್ರಣಾಲಿ ಸಾವಂತ ಅಭಿನಯಿಸುವರು.ನಿರ್ದೇಶಕರು:ಗಣಶ್ಯಾಮ್ ಡೇರೆಕರ,ಸಹ ನಿರ್ದೇಶಕರು:ದೀಲಿಪ ಗಾವಡಾ,ಸಂಗೀತ ಬಳಗ-ಹಾರ್ಮೋನಿಯಂ-ಫಟು ಗಾಂವಕರ,ಡೋಲಕಿ-ರಾಜು ಭಿಂಗಾರದೆವೆ.ಹಿನ್ನೆಲೆ ಗಾಯಕಿ-ನಿಕಿತಾ ಗಾಂವಕರ,ರಂಗಸಜ್ಜಿಕೆ,ಧ್ವನಿವರ್ಧಕ-ಶ್ರೀ ಮಲ್ಲಿಕಾರ್ಜುನ ಆರ್ಟ್ಸ್ ಜೋಯಿಡಾ,ಸ್ಟೇಜ್ ಮ್ಯಾನೇಜರ್-ಸುರೇಶ ವಿಠೋಬಾ ಮಿರಾಶಿ,ವ್ಯವಸ್ಥಾಪಕರು-ಡಿಗ್ಗಿ,ಬೊಂಡೇಲಿ ಊರಿನ ನಾಗರೀಕರು ಮತ್ತು ಪಂಚರ ಸಮಿತಿ ಶ್ರೀ ಗೌಳಾದೇವಿ ದೇವಸ್ಥಾನ.ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.
