Banner Ad

ಸುದ್ದಿ ಕನ್ನಡ ವಾರ್ತೆ

ಚಿಕ್ಕಮಗಳೂರು :ಸೂಕ್ತ ರಕ್ಷಣೆ ಕೋರಿ ಎಸ್ ಪಿ ಕಛೇರಿಗೆ ಆಗಮಿಸಿದ ಪ್ರೇಮಿಗಳು

Banner Ad

ದಲಿತ ಹುಡುಗಿ, ಒಕ್ಕಲಿಗ ಸಮಾಜದ ಯುವಕ

ಭದ್ರಾವತಿ ಮೂಲದ ಯುವತಿ ಶಾಲಿನಿ, ತರೀಕೆರೆ ಮೂಲದ ಯುವಕ ಅಜಯ್

ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ, ನಮಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ

ಅಂತರ್ ಜಾತಿ ವಿವಾಹಕ್ಕೆ ಯುವಕ, ಯುವತಿ ಮನೆಯವರಿಂದ ತೀವ್ರ ವಿರೋಧ

ಪೋಷಕರ ವಿರೋಧ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿರುವ ಪ್ರೇಮಿಗಳು

ಇಬ್ಬರೂ ಕೂಡ ವಯಸ್ಕರಾಗಿರುವ ಕಾರಣ ರಕ್ಷಣೆ ನೀಡುವ ಭರವಸೆ ನೀಡಿದ ಎಸ್ ಪಿ

ಇಬ್ಬರು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೇಳೆಯಲ್ಲಿ ಪ್ರೀತಿ

ಮದುವೆಗೆ ಪೋಷಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದ ಪ್ರೇಮಿಗಳು

ಮತ್ತೊಮ್ಮೆ ಎಸ್ ಪಿ ಕಚೇರಿ ಆವರಣದಲ್ಲಿ ಪರಸ್ಪರ ಹೂವಿನ ಹಾರ ಬದಲಿಸಿಕೊಂಡ ಪ್ರೇಮಿಗಳು

ತರೀಕೆರೆ ತಾಲೂಕಿನ ರಂಗನೇಹಳ್ಳಿಯ ನಿವಾಸಿ ಅಜಯ್, ಭದ್ರಾವತಿ ಪಟ್ಟಣದ ಶಾಲಿನಿ

ಚಿಕ್ಕಮಗಳೂರು ಎಸ್ ಪಿ ಕಛೇರಿಯಲ್ಲಿ ನಡೆದ ಘಟನೆ

Banner Ad