ಸಾರಾ ಕುಂಕುಮಾದಿ ಆಯಿಲ್ (SAARA KUMKUMAADI OIL) ನೈಸರ್ಗಿಕ ಗಿಡಮೂಲಿಕೆಯಿಂದ ಮಾಡಲಾಗಿದೆ. ಸಾರಾ ಕುಂಕುಮಾದಿ ಆಯಿಲ್ ತಯಾರಿಸುವಾಗ ಯಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವುದಿಲ್ಲ..
ಆಕ್ರೋಡ್ (WALNUT) ಬಾದಾಮಿ (ALMOND) ಕೇಸರಿ (SAFFRON) ನೀಲಿ ಬೆರಿ (BLUE BERRY) ಹಾಗೂ 24 ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾಸಿಸಲಾಗಿದೆ..ಇದು 100% ನೈಸರ್ಗಿಕ ಗಿಡಮೂಲಿಕೆಗಳಿಂದ ಮಾಡಿದ್ದು ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಸಿನಿಮಾ ತಾರೆಯರು ಇದನ್ನು ಉಪಯೋಗಿಸುತ್ತಿದ್ದಾರೆ ಹಾಗೂ ಇದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ..
ಮುಖದಲ್ಲಿ ಇರುವ ಕಪ್ಪು ಕಲೆಗಳು (pimple marks) ಬಂಗು ನಿವಾರಣೆ (pigmentation) ಬಿಸಿಲಿಗೆ ಮುಖ ಸುಟ್ಟಿದ್ದಾರೆ ( Tan) ಮುಖದಲ್ಲಿ ಗುಳ್ಳೆಗಳಿದ್ದರೆ (pimples) ಮುಖದಲ್ಲಿ ಕಾಂತಿ ಹೆಚ್ಚಿಸಲು ( Glowing skin) ಇದರಿಂದ ಆಗುವ ಉಪಯೋಗಗಳು…
ಇದು ಜಾಹೀರಾತು
