ಸುದ್ಧಿಕನ್ನಡ ವಾರ್ತೆ
Goa: ಗೋವಾಕ್ಕೆ ಬರುವ ಪ್ರವಾಸಿಗರೇ…ಪರವಾನಗಿಯಿಲ್ಲದೆಯೇ ಗೋವಾ ಬೀಚ್ ನಲ್ಲಿ ಫೊಟೊಗೃಫಿ ಮಾಡಿದರೆ ಲಕ್ಷಾಂತರ ರೂ ದಂಡ ತೆರಬೇಕಾಗಲಿದೆ ಎಚ್ಚರ. ಹೌದು ಗೋವಾದಲ್ಲಿ ಇಂತದ್ಧೆ ಘಟನೆ ನಡೆದಿರುವ ಬಗ್ಗೆ ಇದೀಗ ವರದಿಯಾಗಿದೆ.

ಗೋವಾದ ಕಾಂದೋಳಿ ಬೀಚ್ ನಲ್ಲಿ ಪರವಾನಗಿ ಪಡೆಯದೆಯೇ ಫೊಟೊಗೃಫಿ ನಡೆಸುತ್ತಿದ್ದ ಬಿಹಾರದ ಯುವಕನೋರ್ವನನ್ನು ಪೋಲಿಸರು ವಷಕ್ಕೆ ಪಡೆದುಕೊಂಡಿದ್ದಾರೆ. ಈತನ ಬಳಿ ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಫೊಟೊಗೃಫಿಗೆ ಪರವಾನಗಿ ಪಡೆದುಕೊಂಡಿರದ ಕಾರಣ ಈತನಿಂದ 25,000 ರೂ ದಂಡ ವಸೂಲಿ ಮಾಡಿದ್ದಾರೆ.