ಸುದ್ದಿ ಕನ್ನಡ ವಾರ್ತೆ
. ಜೋಯಿಡಾ: ವಿದ್ಯುತ್ ಖಾಸಗೀಕರಣದ ವಿರುದ್ಧ ಕೆಇಆರ್ ಸಿ ಗೆ ಆಕ್ಷೇಪಣೆಯನ್ನು ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ಜೊಯಿಡಾ ತಾಲೂಕಾ ಸಮಿತಿಯ ವತಿಯಿಂದ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷರಾದ ಪ್ರೇಮಾನಂದ ವೇಳಿಪ,ಕಾರ್ಯದರ್ಶಿ ರಾಜೇಶ ಗಾವಡಾ, ಖಜಾಂಚಿ ಶಾಂತಾ ವೇಳಿಪ, ಕೃಷ್ಣಾ ಗಾವಡಾ ಉಪಸ್ಥಿತರಿಸದ್ಧರು.
