ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಜೋಯಿಡಾ 2026 ರಿಂದ 2031 ನೇ ಅವಧಿಗೆ ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ.
ಶ್ರೀ ಯಶವಂತ ನಾಯ್ಕ
ಶ್ರೀ ಶಶಿಕಾಂತ ಕಾಂಬಳೆ
ಶ್ರೀ ಕಿರಣಕುಮಾರ್ ನಾಯ್ಕ
ಶ್ರೀಮತಿ ಸುಲಭಾ ಗಾವಡೆ
ಇವರು ಅವಿರೋಧವಾಗಿ ಆಯ್ಕೆಯಾಗಿರುವುಧಾಗಿ ತಾಲೂಕಾ ಚುನಾವಣಾ ಅಧಿಕಾರಿಗಳಾದ ಶ್ರೀ ಆರ್ ಪಿ ಗೌಡ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಜೋಯಿಡಾ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳಾದ ಶ್ರೀ ನಾಗರಾಜ್ ಮಾಳಗಿ ಮನೆ ಅಧೀಕ್ಷಕರು ಬಿ ಇ ಓ ಕಚೇರಿ ಜೋಯಿಡಾ ಇವರುಗಳು ಇಂದು ಸಂಜೆ 5 ಗಂಟೆಗೆ ಅಧಿಕೃತವಾಗಿ ಘೋಷಣೆ ಮಾಡಿರುತ್ತಾರೆ
