ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ತಾಲೂಕಿನಾದ್ಯಂತ ಈ ವರ್ಷದ ಎಸ್ ಎಸ್.ಎಲ್.ಸಿ ಪರೀಕ್ಷೆ ನಾಳೆಯಿಂದ ಆರಂಭವಾಗಲಿದೆ. ತಾಲೂಕಿನಲ್ಲಿ 3 ಪರೀಕ್ಷಾ ಕೇಂದ್ರಗಳಿದ್ದು 777 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜೊಯಿಡಾ ಶ್ರೀ ರಾಮ ಪ್ರೌಢಶಾಲೆ ಕೇಂದ್ರದಲ್ಲಿ 367 ವಿದ್ಯಾರ್ಥಿಗಳು ಜಗಲ ಬೇಟ ಪ್ರೌಢಶಾಲೆಯ ಕೇಂದ್ರಲ್ಲಿ 166 ವಿದ್ಯಾರ್ಥಿಗಳು ಮತ್ತು ರಾಮನಗರ ಪ್ರೌಢಶಾಲೆಯಲ್ಲಿ 244 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.