ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದಲ್ಲಿ ಬುಧವಾರ ಮದ್ಯಾಹ್ನ ಬೃಹತ್ ಹಿಂದೂ ಸಮಾವೇಶ ಮತ್ತು ಶೋಭಾ ಯಾತ್ರೆ ನಡೆಯಲಿದೆ,

ಬುಧವಾರ ಮದ್ಯಾಹ್ನ 2 30 ರಿಂದ ಶೋಭಾ ಯಾತ್ರೆ ನಡೆಯಲಿದೆ ಶ್ರೀ ದುರ್ಗಾದೇವಿ ದೇವಸ್ಥಾನ ದಿಂದ ಆರಂಭ ವಾಗುವ ಶೋಭಾ ಯಾತ್ರೆ ಶ್ರೀ ಸಿದ್ದೇಶ್ವರ ದೇವಸ್ಥಾನ ದಲ್ಲಿ ಕೊನೆಗೊಳ್ಳ ಲಿದೆ ನಂತರ ಬೃಹತ್ ಸಮಾವೇಶ ನಡೆಯುಲಿದೆ. ಹಾಗಾಗಿ ಹಿಂದೂ ಬಾಂದವರು ಶೋಭಾ ಯಾತ್ರೆ ಯಲ್ಲಿ ಸಮಾವೇಶ ದಲ್ಲಿ ಬಾಗವಹಿಸುವ ಮೂಲಕ ದೇಶ ಪ್ರೇಮ ಹೆಚ್ಚಿಸಿ ಕೊಳ್ಳಲು ಕೇಳಿ ಕೊಳ್ಳಲಾಗಿದೆ. ಮಾಘ ಮಾಸದ ನವಮಿ ಯಂದು ಗಾಂಗೋಡಾ ಮಂಡಳದ ವತಿಯಿಂದ ನಡೆಯುವ ಈ ಬೃಹತ ಹಿಂದೂ ಸಮಾವೇಶಕ್ಕೆ ಸಕಲ ಸಿದ್ಧತೆ ನಡೆದಿದೆ.