ಸುದ್ದಿ ಕನ್ನಡ ವಾರ್ತೆ

. ದಾಂಡೇಲಿ: ನಗರದ ಸೇವಾ ಸಂಕಲ್ಪ ತಂಡ ಮತ್ತು ಭಗತ ಸಿಂಗ್ ಯುವ ಬಳಗ ದಾಂಡೇಲಿ ವತಿಯಿಂದ 16 ನೇ ವರ್ಷದ ರಕ್ತದಾನ ಶಿಬಿರ ದಿನಾಂಕ:23 ಮಾರ್ಚ್ 2026 ರ ಸೋಮವಾರ ಸಮಯ:ಬೆಳಿಗ್ಗೆ 10 ಗಂಟೆಯಿಂದ 4:30 ರ ವರೆಗೆ ನಡೆಯಲಿದೆ.

ಸ್ಥಳ:ಜಿಟಿ & ಟಿಸಿ ಕಾಲೇಜ್ ಕೈಗಾರಿಕಾ ವಲಯ ದಾಂಡೇಲಿಯಲ್ಲಿ ನಡೆಯಲಿದೆ. ರಕ್ತದಾನ ಮಹಾದಾನ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಭಾಗವಹಿಸಿ ಶಿಬಿರ ಯಶಸ್ಸಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.