Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ತಾಲೂಕಿನ ಸುಕ್ಷೆತ್ರ ಉಳವಿ ಯಲ್ಲಿ ರವಿವಾರ ಶರಣ ಗಣ ಮೇಳ ನಡೆಯಲಿದೆ. ಸಾಮೂಹಿಕ ಇಷ್ಟ ಲಿಂಗ ಪೂಜೆ ಹಾಗೂ ವೀರಮಾತೆ ಅಕ್ಕ ನಾಗಲಾoಬಿಕಾ ಪೀಠದ 8ನೇ ಪಿಠಾರೋಹಣ ಕಾರ್ಯಕ್ರಮ ವೂ ಕೂಡ ನಡೆಯಲಿದೆ.

Banner Ad

ಬೆಳಿಗ್ಗೆ 10 ಘಂಟೆ ಯಿಂದ ಬಸವ ಧಾಮ ದಲ್ಲಿ ನಡೆಯುವ ಕಾರ್ಯಕ್ರಮ ಕ್ಕೆ ದಿವ್ಯ ಸಾನಿದ್ಯ ವನ್ನು ಕೂಡಲಸಂಗಮ ದ ಪರಮ ಪೂಜ್ಯ ಶ್ರೀ ಮನ್ನ್ ನಿರಂಜನ ಮಹಾ ಜದ್ಗುರುಗಳು, ಶ್ರೀ ಸದ್ಗುರು ಚ್ಚನ್ನ ಬಸವಾನಂದ ಸ್ವಾಮಿಗಳು, ಬಸವಧಾಮ, ಶ್ರೀ ಜಗದ್ಗುರು ಮಾತೇ ಧಾನೇಶ್ವರಿ, ಸೇರಿದಂತೆ ಶರಣ ರಾದ ಮಂಜುನಾಥ್ ಮೊಕಾಶಿ, ಗೋಪಾಲ ಭಟ್ ಶಿವಪುರ, ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವರು, ದಿನವಿಡೀ ನಡೆಯುವ ಕಾರ್ಯಕ್ರಮ ದಲ್ಲಿ ಶರಣರು ಭಾಗವಹಿಸಿ ಇಷ್ಟ ಲಿಂಗ ಸೇವೆ ಯಲ್ಲಿ ಭಾಗವಹಿಸ ಬೇಕಾಗಿ ಪ್ರಕಟಿಸಲಾಗಿದೆ,

Banner Ad