ಸುದ್ದಿ ಕನ್ನಡ ವಾರ್ತೆ
ಜೋಯೀಡಾ ತಾಲೂಕಿನ ಅವುಲಿ೯ ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನದ ನೂತನ ಮಂದಿರದ ಪ್ರತಿಷ್ಟಾಪನಾ ಮಹೋತ್ಸವ ಇದೆ ಬರುವ ದಿನಾಂಕ 7/3/2026 ಶನಿವಾರ ದಿಂದ
ದಿನಾಂಕ 9/3/2026 ಸೋಮವಾರದ ವರೇಗೆ ನಡೆಯಲಿದೆ.

ಸಮಸ್ಥ ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಬಂದು ಶ್ರೀ ಸೋಮೇಶ್ವರ ದೇವರ ಆಶೀರ್ವಾದಕ್ಕೆ ಪಾತ್ರರಾಗ ಬೇಕಾಗಿ ಭಕ್ತರಲ್ಲಿ ವಿನಂತಿ 🙏🏻 ಸ್ಥಳ:ಶ್ರೀ ಸೋಮೇಶ್ವರ ದೇವಸ್ಥಾನ ಅವುಲಿ೯ ಎಂದು ಅವುರ್ಲಿ ಗ್ರಾಮಸ್ಥರು ಕೇಳಿಕೊಂಡಿದ್ದಾರೆ.