ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಸುಪ್ರಸಿದ್ಧ ಮಾರ್ಚ 1 ರ ಮಾಯರೆ(ಡಿಗ್ಗಿ)ಶ್ರೀ ಗೌಳಾದೇವಿಯ ಜಾತ್ರೋತ್ಸವ ನಿಮಿತ್ತ ಮಹಾರುದ್ರ ಭಜನಾ ಮಂಡಳಿ, ಬಾಂದೋಡಾ,ಪೊಂಡಾ-ಗೋವಾ ಇವರ ಭಜನಾ ಕಾರ್ಯಕ್ರಮ ನಡೆಯಲಿದೆ.
ಭಜನಾ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾದಾಸ ಗಾವಡೆ,ಶ್ರೀ ಸಯೇಶ ನಾಯ್ಕ,ಶ್ರೀ ಕಪಿಲ ತಾರಿ, ಶ್ರೀ ಗಿತೇಶ ನಾಯ್ಕ,ಶ್ರೀ ಮಂಜಿತ ಪರ್ವತಕರ,ಶ್ರೀ ವಿಶಾಲ ನಾಯ್ಕ,ಕುಮಾರಿ ಮಿತಿಷಾ ಸತರಕರ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
