ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಅನಂತ ಮಹಾಬಲೇಶ್ವರ ಗಾಂವಕರ್ ಹಾಗೂ ಮಹಾದೇವಿ ಅನಂತ್ ಗಾವ್ಕರ್ ಅಡಿಕೆ ಪಾಲ್ ರವರ ಸುಪುತ್ರ ನಾಗೇಂದ್ರ , ಲಕ್ಷ್ಮೀನಾರಾಯಣ ವಿಶ್ವೇಶ್ವರ ಭಾಗವತ್ ಹಾಗೂ ವೀಣಾ ಲಕ್ಷ್ಮೀನಾರಾಯಣ ಭಾಗವತ್ ಕುಂಕಿ ನಂದೊಳ್ಳಿ ರವರ ಸುಪುತ್ರಿ ಪೂಜಾ ರವರ ವಿವಾಹ ಸಮಾರಂಭವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾರ್ಮಿಕ ಸಮುದಾಯ ಭವನದಲ್ಲಿ ಜುಲೈ 13 ರಂದು ಭಾನುವಾರ ಅದ್ದೂರಿಯಾಗಿ ಜರುಗಿತು.
ಈ ವಿವಾಹ ಸಮಾರಂಭದಲ್ಲಿ ಬಂಧು ಮಿತ್ರರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೂತನ ವಧುವರರಿಗೆ ಶುಭಾಶಯ ಕೋರಿದರು.
ಸುದ್ದಿ ಕನ್ನಡ ವಾಹಿನಿಯ ವತಿಯಿಂದ ನೂತನ ವಧು ವರರಿಗೆ ಹಾರ್ದಿಕ ಶುಭಾಶಯಗಳು.