ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ಪಟ್ಟಣ ಸಮೀಪದ ಬೊಂಡಕೆಸರ್ ಎಂಬಲ್ಲಿ ಯಾರೋ ಕಿಲಾಡಿಗಳು ಹುಲ್ಲಿನ ಗೊಣವೆಗೆ ಬೆಂಕಿ ಹಾಕಿದ ಪರಿಣಾಮ ಉರಿದು ಹೋದ ಘಟನೆ ಭಾನುವಾರ ರಾತ್ರಿ ನಡೆದಿದೆ.ಬೊಂಡಕೆಸರದ ಕಾಲೋನಿಯ ಲಕ್ಷ್ಮಣ ಗರಗ್ ಅವರಿಗೆ ಸೇರಿದ್ದಾಗಿತ್ತು.