ದಾಂಡೇಲಿ : ದಾಂಡೇಲಿ, ಜೋಯಿಡಾ ತಾಲೂಕಿನ ಪ್ರವಾಸೋದ್ಯಮಕ್ಕೆ ತನ್ನದೇ ಆದ ರೀತಿಯಲ್ಲಿ ಮೆರುಗನ್ನು ನೀಡಿದ ಶ್ರೇಯಸ್ಸು ಹಾರ್ನ್ ಬಿಲ್ ಹಕ್ಕಿಗಳಿಗೆ ಸಲ್ಲಬೇಕು.
ಈ ಹಕ್ಕಿಯನ್ನು ನೋಡುವುದೇ ಒಂದು ಖುಷಿ.ಏನು ಚಂದ. ಒಟ್ಟಿನಲ್ಲಿ ಮಾನವ ಪ್ರೇಮಿ ಹಕ್ಕಿ ಎನ್ನಲು ಅಡಿಯಿಲ್ಲದ ಹಾರ್ನಬಿಲ್ ಹಕ್ಕಿಗಳ ಕಲರವವನ್ನು ದಾಂಡೇಲಿಯ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿ ಅವರು ತನ್ನ ಕ್ಯಾಮರದಲ್ಲಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ…