ಸುದ್ಧಿಕನ್ನಡ ವಾರ್ತೆ
ಶಿರಸಿ: ಅಯೋಧ್ಯೆಯ ರಾಮಮಂದಿರದ ಮಂಗಳಕರ ಮುಹೂರ್ತ ಮತ್ತು ಪ್ರಾಣಪ್ರತಿಷ್ಠೆಯ ಹಿಂದಿನ ಮಹನೀಯರಾದ ವೇದಮೂರ್ತಿ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಶಿರಸಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸ್ವಾಮೀಜಿ ರವರೊಂದಿಗೆ ವೇದಮೂರ್ತಿ ಗಣೇಶ್ವರ ಶಾಸ್ತ್ರಿ ರವರು ವಿವಿಧ ವಿಷಯಗಳ ಕುರಿತು ಚರ್ಚಿಸಿದರು.