ಸುದ್ದಿ ಕನ್ನಡ ವಾರ್ತೆ

ಉಳವಿ ಜಾತ್ರೆ ನಿಮಿತ್ತ ನಾಳೆ ಶಾಸಕರು ಮತ್ತು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಬರಲಿದ್ದಾರೆ.

ನಾಳೆ ಮದ್ಯಾಹ್ನ ಒಂದು 1 30 ಘಂಟೆಗೆ ದೇಶಪಾಂಡೆ ಅವರು ಉಳವಿ ಶ್ರೀ ಚನ್ನಬಸವಣ್ಣ ನವರ ದೇವಸ್ಥಾನ ಕ್ಕೆ ಭೇಟಿನೀಡಲಿದ್ದಾರೆ ಬರುವ ದಿನಾಂಕ 3 ರಂದು ಉಳವಿಯಲ್ಲಿ ಮಹಾ ರಥೋತ್ಸವ ನಡೆಯಲಿದೆ ಆ ನಿಮಿತ್ತ ದೇವರ ದರುಶನ ಪಡೆಯಲು ದೇಶಪಾಂಡೆ ಅವರು ಉಳವಿಗೆ ಬರುವರು ಮತ್ತು ಅವರ ವಿಧಾನ ಸಭಾ ಕ್ಷೆತ್ರದ ಅತೀ ದೊಡ್ಡ ಜಾತ್ರೆಯಲ್ಲಿ ಉಳವಿ ಕೂಡ ಒಂದಾಗಿದೆ.

ಹಾಗಾಗಿ ದೇಶಪಾಂಡೆ ಅವರ ಸ್ವಾಗತಕ್ಕೆ ಉಳವಿ ದೇವಸ್ಥಾನ ದ ಆಡಳಿತ ಮಂಡಳಿ ಮತ್ತು ಗ್ರಾಮ ಪಂಚಾಯತ ಉಳವಿ ಕೂಡ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳುದು ಬಂದಿದೆ.