ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ಜಗದ್ಗುರು ಶ್ರಿಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಜಿ ರಾಮಾನಂದಾಚಾರ್ಯ ದಕ್ಷಿಣ ಪಿಠ ನಾಣಿಜಧಾಮ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 7/01/2026ರಂದು ರಕ್ತದಾನ ಶಿಬಿರವು  ನಡೆಯಿತು .

ಬೆಳಿಗ್ಗೆ ಕಾರ್ಯಕ್ರಮವು ಉದ್ಘಾಟನೆಯಲ್ಲಿ ಜೊಯಿಡಾ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸುನಿಲ್ ಹೆಗಡೆ ಜೋಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರಿಮ ಮಿರಾಶಿ ಗಂಗೋಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ದೇಸಾಯಿ ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶ್ರೀ ವಿಜಯ್ ಕೋಚಲೀ ಜೊಯಿಡಾ ಹಾಗೂ ಗಂಗೋಡ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಬಿಜೆಪಿ ತಾಲೂಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಜಗದ್ಗುರು ರಾಮಾನಂದಚಾರ್ಯ ಸಂಪ್ರದಾಯ ಜಿಲ್ಲಾ ಅಧ್ಯಕ್ಷರು ಪದಾಧಿಕಾರಿ ತಾಲೂಕ ಅಧ್ಯಕ್ಷರು ಪದಾದಿಕಾರಿಗಳು ಹಾಗೂ ಆ ಜಿ ಮಾಜಿ ಪದಾದಿಕಾರಿ ಭಕ್ತಾದಿಗಳು ಉಪಸ್ಥಿತರಿದ್ದರು

ಈ ಕಾರ್ಯಕ್ರಮದಲ್ಲಿ 211 ಜನರು ನೊಂದಾಯಿಸಿ 105 ಜನರು ಯುನಿಟ್ ಕಾರವಾರದ ವಿಜ್ಞಾನ ಸಂಸ್ಥೆಗೆ ನೀಡಯಿತು ಈ ಕಾರ್ಯಕ್ರಮದಲ್ಲಿ ಜೋಯಿಡಾದ ಎಲ್ಲಾ ಸಮುದಾಯದವರು ಪಾಲ್ಗೊಂ ಡಿದ್ದರು