ಸುದ್ದಿ ಕನ್ನಡ ವಾರ್ತೆ

ಪ್ರತಿವರ್ಷ ದಂತೆ ಈ ವರ್ಷ ವೂ ಕೂಡ ಜಗದ್ಗುರು ಶ್ರೀ ಮದ್ ರಮಾನಂದಾಚಾರ್ಯ ನರೇಂದ್ರಾಚಾರ್ಯ ನಾಣಿಜ್ ಮಹಾರಾಷ್ಟ್ರ ಇವರು 15 ದಿನಗಳಕಾಲ ನಡೆಸುತ್ತಿರುವ ಮಹಾ ಕುಂಬದ ಮೂಲಕ ರೋಗಿಗಳಿಗೆ ಉಚಿತವಾಗಿ ರಕ್ತ ಲಭ್ಯ ವಾಗುವಂತೆ ಮಾಡುವ ಮಹಾನ್ ಉಪಕ್ರಮ ದಲ್ಲಿ ಎಲ್ಲರೂ ಪಾಲ್ಗೊಳ್ಳಿ ಮಾನವ ಜೀವನದಲ್ಲಿ ದಾನದ ಮಹತ್ವ ಅಮೂಲ್ಯ ವಾದದ್ಫು ಆದ್ದರಿಂದ ಇದೇ ದಿನಾಂಕ 4 ರಿಂದ 18ರ ವರೆಗೆ ವಿವಿದೆಡೆ ನಡೆಯುವ ರಕ್ತ ದಾನ ಶಿಬಿರದಲ್ಲಿ ಪಾಲ್ಗೊಂಡು ಇನ್ನೊಬ್ಬರ ಜೀವ ಉಳಿಸಲು ಸಹಕಾರಿ ಯಾಗಬಹುದು.ಬನ್ನಿ ಪಾಲ್ಗೊಳ್ಳಿ.

ಇದೇ ಬರುವ ದಿನಾಂಕ 7ರಂದು ಜೋಯಿಡಾ ದ ತಾಲೂಕಾ ಆಸ್ಪತ್ರೆ ಯಲ್ಲಿ ಬೆಳಿಗ್ಗೆ 9ಘಂಟೆ ಯಿಂದ ಮದ್ಯಾಹ್ನ 3ಘಂಟೆಯ ವರೆಗೆ ರಕ್ತ ದಾನ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ ನೀವು ಈ ಶಿಬಿರ ದಲ್ಲಿ ಪಾಲ್ಗೊಂಡು ರಕ್ತ ದಾನ ಮಾಡಿ ಸರ್ವ ಶ್ರೇಷ್ಠ ದಾನದ ಪಾಲುಧಾರರಾಗಿ ಎಂದು ಸಂಘಟಕರು ಕೇಳಿಕೊಂಡಿದ್ದಾರೆ. ಸಂಪರ್ಕ ವಿಳಾಸ ನಂಬರ್ 8763624014,,,,,,,8277398935,,,,,,ಮತ್ತು 7676845703 ಬರುವ ದಿನಾಂಕ 7 ರಂದು ಬೆಳಿಗ್ಗೆ 9 ಘಂಟೆ ಯಿಂದ ಮದ್ಯಾಹ್ನ 3 ಘಂಟೆ ವರೆಗೆ ತಾಲೂಕಾ
ಆಸ್ಪತ್ರೆ ಜೋಯಿಡಾ ದಲ್ಲಿ ರಕ್ತ ದಾನ ಮಾಡಿರಿ