ಸುದ್ದಿ ಕನ್ನಡ ವಾರ್ತೆ
ಹಿರಿಯ ಪತ್ರಕರ್ತರು, ನಿವೃತ್ತ ಪ್ರಾಚಾರ್ಯರು, ದಾಂಡೇಲಿ ತಾಲೂಕ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ, ದಾಂಡೇಲಿ ಕರ್ನಾಟಕ ಸಂಘದ ಅಧ್ಯಕ್ಷರು, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಕ್ರಿಯ ಪದಾಧಿಕಾರಿಗಳೂ ಆಗಿದ್ದ ಯು.ಎಸ್. ಪಾಟೀಲ್ ಅವರು ಇಂದು ನಸುಕಿನ ಜಾವ ನಮ್ಮನ್ನಗಲಿದ್ದಾರೆ…
