ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಅಸ್ಪೈರ್ ಸ್ಪೋರ್ಟ್ಸ್ ಕರಾಟೆ ಆಕಾಡೆಮಿಯ ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಒಪನ್ ಕರಾಟೆ ಚಾಂಪಿಯನಶಿಪ್ ನಲ್ಲಿ 14 ಬಂಗಾರ,10 ಬೆಳ್ಳಿ,10 ಕಂಚು ಒಟ್ಟು 34 ಪದಕಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿರುತ್ತಾರೆ.

1)ಸಕ್ಷಮ್ ರಾಜೇಶ ಗಾವಡೆ,ಕುಮೆಟೆ-ಪಸ್ಟ್ ಕಥಾ-ಪ್ರಥಮ. 2)ದೀಪ್ತಿ ಮಧು ವೇಳಿಪ, ಕುಮೆಟೆ-ಥರ್ಡ ಕಥಾ- ಪ್ರಥಮ. 3)ದಿವೇಶ ಮಧು ವೇಳಿಪ, ಕುಮೆಟೆ-ಥರ್ಡಕಥಾ-ತೃತೀಯ. 4)ಅಪೇಕ್ಷಾ ವಿಶ್ವನಾಥ ನಾಯ್ಕ, ಕುಮೆಟೆ-ಸೆಕೆಂಡ್ ಕಥಾ-ತೃತೀಯ. 5)ಅನ್ವಿ ಸಂತೋಷ ಗವಸ, ಕುಮೆಟೆ-ಪಸ್ಟ್ ಕಥಾ-ಪ್ರಥಮ. 6)ಪರ್ವ ಸಂತೋಷ ಗವಸ, ಕುಮೆಟೆ -ಪಸ್ಟ್ ಕಥಾ-ತೃತೀಯ. 7)ನಿಲೇಶ ರತ್ನಾಕರ ಪಾಟ್ನೇಕರ,ಪಸ್ಟ್ ಕಥಾ-ದ್ವೀತಿಯ. 8)ಅನುಪ ಸುಭಾಶ ಗಾವಡಾ, ಕುಮೆಟೆ-ಪಸ್ಟ್ ಕಥಾ-ಪ್ರಥಮ. 9)ಸೂರಜ್ ವಿನಾಯಕ ನಾಯ್ಕ, ಕುಮೆಟೆ-ಸೆಕೆಂಡ್ ಕಥಾ-ದ್ವೀತಿಯ. 10)ಹರ್ಷೀತಾ ಉಮೇಶ,ಕುಮೆಟೆ- ಸೆಕೆಂಡ್ ಕಥಾ-ದ್ವೀತಿಯ. 11)ಡೇವಿಡ್ ಜೋಸೆಫ್ ಫರ್ನಾಂಡಿಸ್,ಕುಮೆಟೆ-ಪಸ್ಟ್ ಕಥಾ-ದ್ವೀತಿಯ. 12)ಗೌತಮಿ ಪ್ರದೀಪ ನಾಯ್ಕ, ಕುಮೆಟೆ,ಥರ್ಡ ಕಥಾ-ದ್ವೀತಿಯ. 13)ತೇಜಲ್ ತುಳಸಿದಾಸ ನಾಯ್ಕ, ಕುಮೆಟೆ -ಪಸ್ಟ್ ಕಥಾ-ತೃತೀಯ. 14)ಕಾರ್ತಿಕ ಕಮಲಾಕರ ಗಾವಡಾ, ಕುಮೆಟೆ-ಸೆಕೆಂಡ್ ಕಥಾ-ಪ್ರಥಮ. 15)ರಕ್ಷಿತ್ ಶಿವಕುಮಾರ ನಾಯ್ಡು, ಕುಮೆಟೆ-ಸೆಕೆಂಡ್ ಕಥಾ-ಪ್ರಥಮ. 16)ಚೇತನಾ ಶಿವಕುಮಾರ ನಾಯ್ಡು,ಕುಮೆಟೆ-ಥರ್ಡ ಕಥಾ-ಪ್ರಥಮ. 17)ಚೇತನಕುಮಾರ ರಾಜೇಶ ದೇಸೂರ,ಕುಮೆಟೆ-ಥರ್ಡ ಕಥಾ-ತೃತೀಯ.ಸ್ಥಾನ ಪಡೆದಿದ್ದಾರೆ.ಇವರಿಗೆ ತರಬೇತಿ ಹಾಗೂ ಮಾರ್ಗದರ್ಶನವನ್ನು ರಾಜೇಶ ಎಸ್ ಗಾವಡೆ ಅಸ್ಪೈರ್ ಸ್ಪೋರ್ಟ್ಸ್ ಕರಾಟೆ ಆಕಾಡೆಮಿ ಜೋಯಿಡಾರವರು ನೀಡಿರುತ್ತಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅತ್ಯುತ್ತಮ ತರಬೇತಿ ನೀಡಿದ ತರಬೇತುದಾರರಿಗೆ ಪಾಲಕರು,ಪೋಷಕರು,ಗಣ್ಯರು, ಕರಾಟೆ ಅಭಿಮಾನಿಗಳು,ಶಿಷ್ಯ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.