ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ :ದೇವರ ಗದ್ದೆ ಬೂತ ಅಧ್ಯಕ್ಷರಾಗಿ ಶ್ರೀ ಬಾಲಚಂದ್ರ ಭಟ್ಟ ಭಟ್ರಕೇರಿ  ಯವರು ಜವಾಬ್ದಾರಿ ವಹಿಸಿಕೊಂಡರು.

ಈ ಸಂಧರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ಯಶಸ್ವಿ ಯಾಗಿ ಬೂತ ಅಧ್ಯಕ್ಷ ಜವಾಬ್ದಾರಿ ನಿರ್ವಹಿಸಿದ ಶ್ರೀ ಮಹಭಲೇಶ್ವರ ಭಟ್ಟ ರವರನ್ನು ಮಂಡಳ ಕಾರ್ಯಕಾರಿಣಿ ಸದಸ್ಯರಾದರು.

ಪಕ್ಷದ ವತಿಯಿಂದ ಶ್ರೀಯುತರಿಗೆ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ರಾಜ್ಯ ವಕ್ತಾರ ರಾದ ಹರಿಪ್ರಕಾಶ ಕೋಣೆಮನೆ, ಮಂಡಳ ಅಧ್ಯಕ್ಷರಾದ ಪ್ರಸಾದ ಹೆಗಡೆ, ಹಿರಿಯರಾದ TR ಹೆಗಡೆ, ವೆಂಕಟ್ರಮಣ ಕಿರಕುಂಬತ್ತಿ, ಮಾದೇವ ನಾಯ್ಕ ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.