ಸುದ್ದಿ ಕನ್ನಡ ವಾರ್ತೆ

ಜೋಯಿಡಾ  ತಾಲೂಕಾ ಕೇಂದ್ರದ ಪಕ್ಕದಲ್ಲಿ ನ ಗಾವಡೆ ವಾಡ ದಲ್ಲಿ ಬರುವ ದಿನಾಂಕ ಜನೆವರಿ 03 ಶನಿವಾರ ಅಯ್ಯಪ್ಪ ಸ್ವಾಮೀಯವರ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಅಂದು ಬೆಳಿಗ್ಗೆ 11 30 ರಿಂದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಆರಂಭವಾಗಲಿದೆ ಪೂಜೆ ಮುಗಿದ ನಂತರ ಪ್ರಸಾದ ವಿತರಣೆ ಮತ್ತು ಮದ್ಯಾಹ್ನ 1 :30 ರಿಂದ ಅನ್ನ ಸಂತರ್ಪಣೆ ನಡೆಯಲಿದೆ.

ಸಾರ್ವಜನಿಕರು ಮಣಿಕಂಠ ನಿಂದ ಆಶೀವಾದ ಪಡೆದು ಆಯಸ್ಸು, ಆರೋಗ್ಯ, ಐಶ್ವರ್ಯ, ಮತ್ತು ಶಾಂತಿ, ನೆಮ್ಮದಿಯ ಜೀವನ ನಡೆಸ ಬೇಕು ಎಂದು ದಶರಥ ಸ್ವಾಮಿ, ದ್ರುವ ಸ್ವಾಮಿ, ಮಂಜುನಾಥ ಸ್ವಾಮಿ, ಚೇತನ ಸ್ವಾಮಿ, ಗಣಪತಿ ಸ್ವಾಮಿ ಮತ್ತು ಉಮೇಶ ಸ್ವಾಮಿ ಗಳು ಪ್ರಕಟಣೆ ಯಲ್ಲಿ ಕೇಳಿ ಕೊಂಡಿದ್ದಾರೆ, ಊರಿನ ಗಣ್ಯ ರಾದ ವಿನೋದ್ ಮಿರಾಶಿ ಮತ್ತು ದಾಂಡೇಲಿ ಯ ಮೋಹನ ಸ್ವಾಮಿ ಕಾರ್ಯಕ್ರಮ ದಲ್ಲಿ ಭಾಗವಹಿಸುವರು ಎಂದು ತಿಳಿಸಿರುತ್ತಾರೆ