ಸುದ್ದಿ ಕನ್ನಡ ವಾರ್ತೆ

ಬೆಂಗಳೂರು: ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಮದ್ ಆನಂದ ಬೋಧೇಂದ್ರ  ಸರಸ್ವತಿ ಸ್ವಾಮಿಗಳು   ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ  .

ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

10-12 -2025 ಬುಧವಾರ ಸಾಯಂಕಾಲ ಅಭ್ಯುದಯಕ್ಕೆ ಆಗಮನ

11- 12 -2025 ಗುರುವಾರ ಬೆಳಿಗ್ಗೆ 9-00 ಗಂಟೆಯಿಂದ ಪ್ರತಿಷ್ಠಾನದಿಂದ ಗಣಹವನ
ಶ್ರೀಗಳವರ ಪಾದುಕಾ ಪೂಜೆ ಹಾಗೂ ಭಿಕ್ಷಾಸೇವೆ
ಮಧ್ಯಾಹ್ನ 3.30 ಗಂಟೆಗೆ
ಪ್ರತಿಷ್ಠಾನದ ವಾರ್ಷಿಕ ಸರ್ವಸಾಧಾರಣ ಸಭೆ
5-00 ಗಂಟೆಗೆ ಸ್ವರ್ಣರಶ್ಮಿ ಪ್ರತಿಷ್ಠಾನದ ಸಭೆ
5-30 ಕ್ಕೆ ಸೀಮಾ ಪರಿಷತ್ತಿನ ಸಭೆ
6-00 ಗಂಟೆಗೆ ದೇವಸ್ಥಾನ ಕಮೀಟಿ ಮೀಟಿಂಗ್

12 – 12 2025 ಶುಕ್ರವಾರ
ಬೆಳಿಗ್ಗೆ ಶ್ರೀಗಳವರಿಂದ ಶ್ರೀಚಕ್ರ ಪೂಜೆ ಮಹಾಮಂಗಳಾರತಿ
ಮಧ್ಯಾಹ್ನ 3.00 ಗಂಟೆಗೆ ಆಚಾರ್ಯ ಭಟ್ಟರ ಮೀಟಿಂಗ್
4-00 ಗಂಟೆಯಿಂದ ವೈದಿಕ ಪರಿಷತ್ತಿನಿಂದ ಅಭಿಷೇಕದ ಮೂಲಕ ರುದ್ರ ಪಠಣ

13 – 12- 2025 ಶನಿವಾರ
ಬೆಳಿಗ್ಗೆ ರುದ್ರಹೋಮ ಶ್ರೀ ಶ್ರೀಗಳವರ ಉಪಸ್ಥಿತಿಯಲ್ಲಿ ಪೂರ್ಣಾಹುತಿ
ಮಧ್ಯಾಹ್ನ 3-00 ಗಂಟೆಗೆ
ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಪರಿಸರ ಸಭೆಯಲ್ಲಿ ಶ್ರೀ ಶ್ರೀಗಳವರ ಉಪಸ್ಥಿತಿ

14- 12 2025 ರವಿವಾರ
ಬೆಳಿಗ್ಗೆ ಪೂಜೆ ಬಿಕ್ಷೆ ಮುಗಿಸಿ ಕಾಂಚಿಗೆ ಪ್ರಯಾಣ

ವಿ.ಸೂ- 1) ಪರಮ ಪೂಜ್ಯ ಶ್ರೀ ಶ್ರೀಗಳವರು ಅಭ್ಯುದಯದಲ್ಲಿ ವಾಸ್ತವ್ಯ ಇರುವಾಗ ಪಾದುಕಾ ಪೂಜೆ ಮಾಡುವವರಿಗೆ ಅವಕಾಶ ಇರುತ್ತದೆ ಮುಂಚಿತವಾಗಿ ಹೆಸರು ನೊಂದಾಯಿಸಿಕೊಳ್ಳಬೇಕು
2) ಪ್ರತಿ ದಿನವೂ ಪ್ರಸಾದ ಭೋಜನ ಇರುತ್ತದೆ
3) ಪ್ರಸಾದ ಭೋಜನಕ್ಕೆ ಸೇವೆ ಸಲ್ಲಿಸಲು(sponser) ಅವಕಾಶ ಇರುತ್ತದೆ.

ಆರ್ ಆರ್ ಹೆಗಡೆ
ವ್ಯವಸ್ಥಾಪಕರು
ಶ್ರೀ ಸ್ವರ್ಣವಲ್ಲಿ ಸೇವಾ ಪ್ರತಿಷ್ಠಾನ +91 94822 14395