ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ಗೋ ಹತ್ಯೆ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ಸಿದ್ಧರಾಮಯ್ಯ ನೇತೃತ್ವದಕಾಂಗ್ರೆಸ್ ಸರ್ಕಾರದ ವಿರುದ್ಧ ಜೋಯಿಡಾ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು .

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜೋಯಿಡಾ ಪ್ರಮುಖ ವಿಶ್ವನಾಥ್ ನಾಯ್ಕ. ಆರ ಎಸ್ ಎಸ್ ಜೋಯಿಡಾ ತಾಲೂಕು ಕಾರ್ಯವಾಹಕ ರಾದ ಕೃಷ್ಣ ನಾಯ್ಕ. ಮಾರಾಟ ಸಮಾಜ ಅಧ್ಯಕ್ಷ ಚಂದ್ರಕಾಂತ ದೇಸಾಯಿ ಕುಣಬಿ ಸಮಾಜ ಮಾಜಿ ಅಧ್ಯಕ್ಷ ಅಜಿತ್ ಮಿರಾಶಿ ಗ್ರಾಮ ಪಂಚಾಯಿತಿ ಸದಸ್ಯ ರುಪೇಶ ದೇಸಾಯಿ ಪ್ರಮುಖರಾದ ಕುಮಾರ್ ನಾಯ್ಕ. ಸಾಗರ ಮಹಾಲೆ ದಯಾನಂದ ದೇಸಾಯಿ ಮಂಜು ನಾಯ್ಕ ಸತೀಶ್ ವೆಳೀಪ್ ಕಿಶೋರ್ ನಗರಿ ರಾಹುಲ್ ಗಾವುಡಾಸುನಿಲ್ ಹುಡಸ ಮಹೇಶ್ ಗೌಡ ಸುನಿಲ್ ರೂಪೇಶ್ ನಾಯ್ಕ್ ಗಂಗಾಧರ ಇತರ ಅನೇಕರು ಉಪಸ್ಥಿತರಿದ್ದರು