ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲ್ಲೂಕಿನ ಶಿಂಗಾರಗಾಂವ್ ಗ್ರಾಮ ಪಂಚಾಯಿತಿಯಲ್ಲಿ ಮಾನ್ಯ ಮುಖ್ಯ ಲೆಕ್ಕಾದಿಕಾರಿಯವರು ಉತ್ತರ ಕನ್ನಡ ಜಿಲ್ಲಾ ಪಂಚಾಯಿತ್ ,ನೋಡಲ್ ಅಧಿಕಾರಿ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಕಾಯಕ ಗ್ರಾಮ ಯೋಜನೆಯಡಿ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಯ 20 ಅಂಶಗಳ ಪ್ರಗತಿ ಯನ್ನು ಸರ್ಕಾರದ ಆದೇಶದಂತೆ ಪರಿಶೀಲನೆ ಸಭೆಯನ್ನ ನಡೆಸಲಾಯಿತು ಮತ್ತು ಅಗತ್ಯ ಕ್ರಮ ವಹಿಸಲು ಸಲಹೆ ಸೂಚನೆಯನ್ನ ನೀಡಲಾಯಿತು .

ಈ ಸಂದರ್ಭದಲ್ಲಿಜೋಯಿಡಾ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಎನ್ ಸಿಂಗರಗಾಂವ್ ಗ್ರಾಮ ಪಂಚಾಯಿತಿಯ ಪಿಡಿಒ,ಕಾರ್ಯದರ್ಶಿ ,ಅಧ್ಯಕ್ಷರು ಸದಸ್ಯರು,ಗ್ರಾಮ ಪಂಚಾಯಿತಿಯ ಇತರೆ ಅಧಿಕಾರಿಗಳು ಸಿಬ್ಬಂದಿವರ್ಗ ಹಾಗು ABP ನೊಡಲ್ ಅಧಿಕಾರಿ ಶಿವಂ ಹಾಜರಿದ್ದರು