ಸುದ್ದಿ ಕನ್ನಡ ವಾರ್ತೆ
ಶಿರಸಿ:ರಾಷ್ಟೀಯ ಸ್ವಯಂಸೇವಕ ಸಂಘ,ಸಿದ್ದಾಪುರ ತಾಲೂಕು ವತಿಯಿಂದ ಸಂಘ ಶತಾಭ್ದಿ ಗಣವೇಷದಾರಿ ಸ್ವಯಂಸೇವಕರಿಂದ ಭವ್ಯ ಪಥಸಂಚಲನ ಕಾರ್ಯಕ್ರಮ ದಿನಾಂಕ:28 – 10- 2025 ರ ಮಂಗಳವಾರ ಸಂಪತ ಸಮಯ ಮಧ್ಯಾಹ್ನ 2-45 ಗಂಟೆ ಶ್ರೀರಾಘವೇಂದ್ರ ಮಠ ಆವರಣ, ಸಭಾ ಕಾರ್ಯಕ್ರಮದ ಸ್ಥಳ: ನೆಹರು ಮೈದಾನ,ಸಿದ್ದಾಪುರ ಸಮಯ:ಸಾಯಂಕಾಲ 4-45 ಘಂಟೆಗೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾಬಲೇಶ್ವರ ರಾಮ ಗೌಡ ಗೌರವಾಧ್ಯಕ್ಷರು ಕರೆ ಒಕ್ಕಲಿಗ ಸಂಘ ಸಿದ್ದಾಪುರ,ಮುಖ್ಯ ವಕ್ತಾರರು ಜಯರಾಮ ಬೊಳ್ಳಾಜೆ ಸಂಯೋಜಕರು ಪರ್ಯಾವರಣ ಗತಿವಿಧಿ ಕರ್ನಾಟಕ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಸಹೋದರರು,ಸಹೋದರಿಯರು, ಶ್ರದ್ಧೆಯ ತಾಯಂದಿರು ಈ ಕಾರ್ಯಕ್ರಮದಲ್ಲಿ ಹತ್ತು ನಿಮಿಷ ಮುಂಚಿತವಾಗಿ ಭಾಗವಹಿಸಬೇಕೆಂದು,ಸರ್ವರಿಗೂ ಆದರದ ಸ್ವಾಗತವನ್ನು ಭವದೀಯ ಸೋಮಶೇಖರ ಗೌಡರ ಮಾನ್ಯ ತಾಲೂಕಾ ಸಂಘಚಾಲಕರು ಸಿದ್ದಾಪುರ, ವಿನಂತಿಸಿಕೊಂಡಿದ್ದಾರೆ.
