ಸುದ್ದಿ ಕನ್ನಡ ವಾರ್ತೆ
. ಹಳಿಯಾಳ:ಜಿಲ್ಲೆಯ ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹಳಿಯಾಳ ತಾಲೂಕಿನಿಂದ ಸ್ಪರ್ಧಿಸಿ ಸತತ 7 ನೇಯ ಬಾರಿ ಹಿರಿಯ ಸಹಕಾರಿ ಧುರೀಣ ಎಸ್.ಎಲ್.ಘೋಟ್ನೇಕರ ಗೆಲುವಿನ ನಗೆ ಬೀರಿದ್ದಾರೆ.
ಎಸ್.ಎಲ್.ಘೋಟ್ನೇಕರರವರು ಸುಭಾಸ ಕೊರ್ವೆಕರ ಅವರನ್ನು ಸೋಲಿಸಿ ಹಳಿಯಾಳ ತಾಲೂಕಿನಿಂದ ಸತತ ಏಳನೇಯ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಇವರ ಗೆಲುವಿಗೆ ಅಭಿಮಾನಿಗಳು ಸಂಭ್ರಮಪಟ್ಟರು.
