ಸುದ್ದಿ ಕನ್ನಡ ವಾರ್ತೆ
ದಾಂಡೇಲಿ:ರಾಷ್ಟೀಯ ಸ್ವಯಂಸೇವಕ ಸಂಘ, ದಾಂಡೇಲಿ ವತಿಯಿಂದ ಸಂಘ ಶತಾಭ್ದಿ ವರ್ಷದ ನಿಮಿತ್ತ ಪಥಸಂಚಲನ ಕಾರ್ಯಕ್ರಮ ದಿನಾಂಕ:26 – 10- 2025 ರ ರವಿವಾರ ಸಂಜೆ 4-00 ಗಂಟೆಗೆ,ಸ್ಥಳ: ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಭಾಂಗಣ ದಾಂಡೇಲಿ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಾಯ್ ಟಿ.ರಾಜಣ್ಣನವರ ನಿವೃತ್ತ AEE(PWD).ಬೌದ್ಧಿಕ:ರಾಮಚಂದ್ರ ಏಡಕೆ ಪ್ರಾಂತ ಸಹ ಬೌದ್ಧಿಕ ಪ್ರಮುಖ ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ಉತ್ತರ ಉಪಸ್ಥಿತರಿರುವರು.
ಸಹೋದರರು,ಸಹೋದರಿಯರು, ಶ್ರದ್ಧೆಯ ತಾಯಂದಿರು ಈ ಕಾರ್ಯಕ್ರಮದಲ್ಲಿ ಹತ್ತು ನಿಮಿಷ ಮುಂಚಿತವಾಗಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಸಂಘಟಕರು ವಿನಂತಿಸಿಕೊಂಡಿದ್ದಾರೆ.
