ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಾರ್ಚ 6 ರಿಂದ ಪ್ರೆಂಡ್ಸ್ ಕ್ಲಬ್ ಸಮಿತಿ ವತಿಯಿಂದ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕ್ರಿಕೆಟ್ ತಂಡಗಳ ಗಾಂಗೋಡಾ ಪಂಚಾಯತ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ,ಸಂಘಟಕರು ಸರ್ವರಿಗೂ ಆದರದ ಸುಸ್ವಾಗತವನ್ನು ಕೋರಿದ್ಡಾರೆ.
