ಸುದ್ದಿ ಕನ್ನಡ ವಾರ್ತೆ
ಶಿರಸಿ: ಶಸ್ತ್ರ ಚಿಕಿತ್ಸೆಯ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಪ್ರಸಿದ್ಧ ನಟ ಶಿವರಾಜಕುಮಾರ ಅವರು ಪತ್ನಿ ಗೀತಾ ಶಿವರಾಜ್ ಕುಮಾರ ಅವರ ತಾಯಿಯ ಹುಟ್ಟುರಿಗೆ ಆಗಮಿಸಿ ಕುಟುಂಬದವರ ಜೊತೆ ಕಾಲ ಕಳೆದರು.
ಅಮೇರಿಕಾದಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪ್ಪಸ್ಸು ಕರ್ನಾಟಕಕ್ಕೆ ಮರುಳಿದ ಶಿವಣ್ಣ ಸದ್ಯ ವಿಶ್ರಾಂತಿ ಪಡೆಯುತ್ತಿದ್ದು ತಾಲೂಕಿನ ಮಳಲಗಾಂವಗೂ ಆಗಮಿಸಿ ಉಭಯ ಕುಶಲೋಪಹರಿ ನಡೆಸಿದರು.