ಸುದ್ದಿ ಕನ್ನಡ ವಾರ್ತೆ
ಶಿರಸಿ: ನಿಯಂತ್ರಣ ತಪ್ಪಿದ ಬೈಕ್ ನೆಲಕ್ಕುರುಳಿದ ಪತಿಣಾಮ ಬೈಕ್ ಸವಾರನ ಮೃತಪಟ್ಟ ಘಟನೆ ತಾಲೂಕಿನ ತಾರಗೋಡ ಬಳಿ ಶುಕ್ರವಾರ ನಡೆದಿದೆ.
ಮೃತ ಯುವಕನನ್ನು ಪ್ರಶಾಂತ ಶ್ರೀಪಾದ ಹೆಗಡೆ (46) ಎಂದು ಗುರುತಿಸಲಾಗಿದೆ.
ಭೈರುಂಬೆ ಸಮೀಪದ ಹುಳಗೋಳ ಹಕ್ಕಿಮನೆಯ ಯುವಕ ಮೃತಪಟ್ಟ ದುರ್ದೈವಿ. ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.