ಸುದ್ದಿಕನ್ನಡ ವಾರ್ತೆ
ಉತ್ತರಾಖಂಡ: ಡೆಹ್ರಾಡೂನ್ ನಿಂದ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕ್ಯಾಪ್ಟರ್ ಗೌರಿಕುಂಡ ಪ್ರದೇಶದಲ್ಲಿ ಪತನಗೊಂಡಿದೆ.(Helicopter crashed in Gowrikunda area) ಈ ದುರ್ಘಟ ನೆಯಲ್ಲಿ ಏಳು ಜನ ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಆರ್ಯನ್ ಅವಿಯೇಶನ್ ಕಂಪನಿಗೆ ಸೇರಿದ್ದ ವಿಮಾನ 6 ಜನ ಪ್ರಯಾಣಿಕರನ್ನು ಗುಪ್ತ ಕಾಶಿಗೆ ಕರೆದುಕೊಂಡು ಹೋಗುತ್ತಿತ್ತು. ಈ ಸಂದರ್ಭದಲ್ಲಿ ಗೌರಿಕುಂಡ ಬಳಿ ಭಾನುವಾರ ಬೆಳಗಿನ ಜಾವ 5.50 ಕ್ಕೆ ಹೆಲಿಕ್ಯಾಪ್ಟರ್ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಪೈಲಟ್ ಸೇರಿ 7 ಜನ ಪ್ರವಾಸಿಗರು ಸಾವನ್ನಪ್ಪಿದ್ದಾರೆ.