ಸುದ್ದಿ ಕನ್ನಡ ವಾರ್ತೆ
ಚಾಮರಾಜನಗರ ಜಿಲ್ಲಾ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮ ಅಭಿವೃದ್ಧಿ ಸಂಘ ವತಿಯಿಂದ ಜಿಲ್ಲಾಡಳಿತ ಭವನದ ಡಾ. ಬಿ ಆರ್ ಅಂಬೇಡ್ಕರ್ ರವರ ಪುತ್ತಳ್ಳಿಗೆ ಮಾಲರ್ಪಣೆ ಮಾಡಿ ನಂತರ ಕ್ಯಾಲೆಂಡರನು ಬಿಡುಗಡೆ ಮಾಡಲಾಯತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವನಾಗಣ್ಣ, ಮತ್ತು ಪ್ರಧಾನ ಕಾರ್ಯದರ್ಶಿ ಈ ಕೃಷ್ಣರಾಜ , ಖಜಾಂಚಿಗಳಾದ ಶಿವಣ್ಣ, ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾದ ಪಿ ಶಾಂತರಾಜು ಉಪಾಧ್ಯಕ್ಷರಾದ ಎಸ್ ರಾಜಣ್ಣ,ಕುಮಾರಸ್ವಾಮಿ ಖಜಾಂಚಿ ಗೌರಮ್ಮ ಮಾದೇಶ್ ಸಂಘಟನೆ ಕಾರ್ಯದರ್ಶಿ ಎಂ ಎಸ್ ಮರಿಸ್ವಾಮಿ ಹಾಗೂ ಬಿ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು . ವರದಿ ಎಸ್. ಪುಟ್ಟಸ್ವಾಮಿಹೊನ್ನೂರು ಚಾಮರಾಜನಗರ ಜಿಲ್ಲೆ
