ಸುದ್ದಿ ಕನ್ನಡ ವಾರ್ತೆ

. ಬೆಂಗಳೂರು:ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ 25 ಶನಿವಾರ ಮನೋಜ್ ಭಟ್ ಹೆಗ್ಗಾರ  ಸಂಯೋಜನೆಯಲ್ಲಿ 40 ಕ್ಕೂ ಹೆಚ್ಚು ಸುಪ್ರಸಿದ್ಧ ಅತಿಥಿ ಕಲಾವಿದರ ಸಮಾಗಮದಲ್ಲಿ ಯಕ್ಷ ಷಡಾನನ ಐದು ಪೌರಾಣಿಕ ಪ್ರಸಂಗಗಳು(ಪ್ರಧಾನ ರಸಘಟ್ಟಗಳು),ಧರ್ಮಾಂಗದ, ಮಾಗಧ,ರುದ್ರಕೋಪ,ಮಾಗಧ, ಗದಾಯುದ್ಧ ಯಕ್ಷಗಾನಗಳ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.

ಪ್ರೀತಿಯಿಂದ ಕಾರ್ತಿಕ ಚಿಟ್ಟಾಣಿ ಭಾಗವತಿಕೆಯಲ್ಲಿ,ವೇಷಭೂಷಣ ಲಕ್ಷ್ಮಣ ನಾಯ್ಕ ಮಂಕಿ,ಶ್ರೀರಕ್ಷೆ: ವಿದ್ವಾನ್ ಗೋಪಾಲಕೃಷ್ಣ ಶರ್ಮಾ,ಸಂಪೂರ್ಣ ಸಹಕಾರ:ಆತ್ಮೀಯ ಕಲಾವಿದರು, ಕಲಾಭಿಮಾನಿಗಳು ಹಾಗೂ ಮಿತ್ರರು.