Suddikannada news
Goa: An incident has taken place in Nanus Ujagaon, Goa Ponda where a leopard got stuck in a trap and died in a private land.
Deepak Tandela, an officer of the forest department, arrived at the scene and conducted a panchanama.
According to available information, information has been received that a leopard got stuck in a trap and died in a private land on the banks of Mahadayi river in Ujagaon.
ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಪೊಂಡಾದ ನಾಣುಸ್ ಉಜಗಾಂವನಲ್ಲಿ ಖಾಸಗಿ ಜಮೀನಿನಲ್ಲಿ ಹಾಕಿದ್ದ ಬಲೆಗೆ ಚಿರತೆಯೊಂದು ಸಿಲುಕಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿ ದೀಪಕ್ ತಾಂಡೇಲ ರವರು ಘಟನಾ ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದಾರೆ.
ಲಭ್ಯವಾಗಿರುವ ಮಾಹಿತಿಯ ಅನುಸಾರ-ಉಜಗಾಂವನಲ್ಲಿ ಮಹದಾಯಿ ನದಿಯ ಕಿನಾರಿ ಭಾಗದ ಖಾಸಗಿ ಜಮೀನಿನಲ್ಲಿ ಹಾಕಿದ್ದ ಬಲೆಗೆ ಚಿರತೆಯೊಂದು ಸಿಲುಕಿಕೊಂಡು ಸಾವನ್ನಪ್ಪಿದೆ ಎಂಬ ಮಾಹಿತಿ ಲಭ್ಯವಾಗಿದೆ.