ದಾರಿಯಾವುದಯ್ಯಾ ಬೆಳಗಾವಿ-ಗೋವಾ ಓಡಾಟಕ್ಕೆ ದಾರಿಯಾವುದಯ್ಯಾ…?

ಸುದ್ಧಿಕನ್ನಡ ವಾರ್ತೆ ಕಳೆದ ಕೆಲ ದಿನಗಳಿಂದ ಗೋವಾ-ಬೆಳಗಾವಿ ಮಾರ್ಗದಲ್ಲಿ ಓಡಾಟ ನಡೆಸುಯವ ವಾಹನ ಸವಾರರು ದಾರಿ ಯಾವುದಯ್ಯಾ ಬೆಳಗಾವಿ-ಗೋವಾಕ್ಕೆ ದಾರಿ ಯಾವುದಯ್ಯಾ ಎಂದು ಹಾಡು ಹಾಡುವಂತಾಗಿದೆ. ಅನಮೋಡ ಘಾಟ್ ರಸ್ತೆಯು ಗೋವಾ -ಬೆಳಗಾವಿ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಆದರೆ ಘಾಟದ ರಸ್ತೆಯಲ್ಲಿ ಭೂಕುಸಿತ, ರಸ್ತೆ ದುರಸ್ತಿ ಕಾರ್ಯಗಳು ಪದೆ ಪದೆ ನಡೆಯುವಂತಾಗುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಹೆಚ್ಚಿನ ತೊಂದರೆಯುಂಟಾಗುವಂರಾಗುತ್ತಿದೆ. ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಅನಮೋಡ ಘಾಟ್ ರಸ್ತೆಯ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಅನೋಡ ರಸ್ತೆಯಲ್ಲಿ ಒಂದೇ ಮಾರ್ಗದಲ್ಲಿ ವಾಹನಗಳ … Continue reading ದಾರಿಯಾವುದಯ್ಯಾ ಬೆಳಗಾವಿ-ಗೋವಾ ಓಡಾಟಕ್ಕೆ ದಾರಿಯಾವುದಯ್ಯಾ…?