ಸುದ್ಧಿಕನ್ನಡ ವಾರ್ತೆ
Goa-Belagavi: ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಅನಮೋಡ ಘಾಟ್ ನಲ್ಲಿ ಮಿನಿ ಟೆಂಪೊ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಟೆಂಪೊ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಟೆಂಪೊ ಹುಬ್ಬಳ್ಳಿಯಿಂದ ಗೋವಾಕ್ಕೆ ಬರುತ್ತಿತ್ತು, ಟ್ರಕ್ ಗೋವಾದಿಂದ ಕರ್ನಾಟಕಕ್ಕೆ ತೆರಳುತ್ತಿತ್ತು. ಈ ಘಟನೆಯಿಂದಾಗಿ ಹಲವು ಗಂಟೆಗಳ ಗೋವಾ-ಬೆಳಗಾವಿ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಗಿತ್ತು.
Suddikannada news
Goa Belagavi : An incident took place on the Goa-Belagavi National Highway Anamoda Ghat where a mini tempo collided with a truck and the driver of the tempo died on the spot. The truck driver was seriously injured.
The tempo was coming from Hubballi to Goa, the truck was going to Karnataka from Goa. Due to this incident, Goa-Belagavi vehicular traffic was disrupted for several hours.