ಗೋವಾದಲ್ಲಿ ಮಾಜೆ ಘರ್ ಯೋಜನೆಗೆ ಚಾಲನೆ ನೀಡಿದ – ಅಮಿತ್ರ ಶಾ
ಸುದ್ಧಿಕನ್ನಡ ವಾರ್ತೆ ಪಣಜಿ:ಗೋವಾ ರಾಜ್ಯ ಸರ್ಕಾರದ ಮಾಜೆ ಘರ್ ಯೋಜನೆ ಜನರಿಗೆ ಮಹತ್ವದ ಸಬಲೀಕರಣ ಉಪಕ್ರಮವಾಗಿದೆ, ಗೋವಾ ವಿಮೋಚನೆಯ ನಂತರ, ಮನೆಗಳನ್ನು ಕ್ರಮಬದ್ಧಗೊಳಿಸುವ ದೀರ್ಘಾವಧಿಯ ಬೇಡಿಕೆ ಇತ್ತು, ಈ ಯೋಜನೆಯು ಪೀಡಿತ ಕುಟುಂಬಗಳಿಗೆ ಅಗತ್ಯವಾದ ಪರಿಹಾರವನ್ನು ನೀಡುತ್ತದೆ ಎಂದು...
Read More