ಸೂಪಾ ಜಲಾಶಯ ನೀರಿನ ಮಟ್ಟ ಏರಿಕೆ,ಬಜಾರಕುಣಂಗ ಗ್ರಾಮ ಜಲಾವೃತ
ಸುದ್ದಿ ಕನ್ನಡ ವಾರ್ತೆ ಜೋಯಿಡಾ : ರಾಜ್ಯದ ಪ್ರತಿಷ್ಠಿತ ಕಾಳಿ ನದಿಯ ಒಡಲು ತುಂಬುತ್ತಿದ್ದಂತೆ ಬಜಾರ್ ಕುಣಂಗ ಗ್ರಾಮ ಪಂಚಾಯತ ಜನರ ನಿದ್ದೆ ಕೆಟ್ಟಿದೆ, ಸುಪಾ ಜಲಾಶಯ ದ ನೀರಿನ ಮಟ್ಟ 558 ಮೀಟರ್ ಆಗುತ್ತಲೇ ಬಜಾರಕುಣಂಗ ಗ್ರಾಮ ಪಂಚಾಯತ ದ ಹಳ್ಳಿಗಳು ನೀರಿನಿಂದ ಸುತ್ತುವರೆದು...
Read More