ಉತ್ತರಾಖಂಡ್ ನಲ್ಲಿ ಭೀಕರ ಮೇಘ ಸ್ಫೋಟ…!
ಸುದ್ದಿ ಕನ್ನಡ ವಾರ್ತೆ ಉತ್ತರಖಂಡನಲ್ಲಿ ಭಾರಿ ಮೇಘಸ್ಪೋಟ ಸಂಭವಿಸಿದೆ. ಈ ಘಟನೆಯಲ್ಲಿ ನೂರಾರು ಜನ ನಾಪತ್ತೆಯಾಗಿದ್ದಾರೆ. ಭೀಕರ ಪ್ರವಾಹಕ್ಕೆ ಊರಿಗೆ ಹುಚ್ಚಿ ಹೋದ ಭೀಕರ ಘಟನೆ ಇದೀಗ ನಡೆದಿದೆ. ಉತ್ತರಾಖಂಡದ ಉತ್ತರಕಾಶಿಯ ಧರಾಲಿ ಪ್ರದೇಶದಲ್ಲಿ ಖೀರ್ ಗಂಗಾ ನದಿಯಲ್ಲಿ ಹಠಾತ್...
Read More