ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಕನ್ನಡ ಗಲ್ಲ ಸಮೀಪದ ಹರಾಹುರಿಯ ಶ್ರೀ ವೆಂಕಟರಮಣ ಭಾಗವತ್ ಮತ್ತು ರೇಣುಕಾ ಭಾಗವತ್ ರವರ ಪುತ್ರನಾದ ಈ ರಾಜೀವ ನ ವಿವಾಹವು ಡಿಸೆಂಬರ್ 1 ರಂದು ಅವರ ಸ್ವಗೃಹದಲ್ಲಿ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ರವರು ಉಪಸ್ಥಿತರಿದ್ದು ವಧು ವರರಾದ ಚಿ ರಾಜೀವ ಹಾಗೂ ಸೌ ಕವನಾ ರವರನ್ನು ಆಶೀರ್ವದಿಸಿ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದರು.
