ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಗುಂದ ಗ್ರಾಮ ದ ಶ್ರೀ ಸೋಮೇಶ್ವರ ದೇವಸ್ಥಾನ ದ ಪಕ್ಕದ ಗದ್ದೆ ಬಯಲಿನಲ್ಲಿ ನಡೆಯಲಿದೆ ಸಾಂಸ್ಕೃತಿಕ ಉತ್ಸವ

ಬರುವ ದಿನಾಂಕ 13ರಂದು ಶನಿವಾರ ಗುಂದ ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಹಮ್ಮಿ ಕೊಳ್ಳಲಾಗಿದೆ.

ಸಾಯಂಕಾಲ 6 ಘಂಟೆಗೆಸಭಾ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮ ವನ್ನು ಮಾಜಿ ಶಾಸಕರು ಹಳಿಯಾಳ ದ ಸುನೀಲ ಹೆಗಡೆ ಉದ್ಘಾಟಿಸಲಿದ್ದಾರೆ, ಅಧ್ಯಕ್ಷ ತೆ ಯನ್ನು ವಿಧಾನ ಪರಿಷತ್ ಸದಸ್ಯರು ಗಣಪತಿ ಉಳ್ವೆಕರವಹಿಸಲಿದ್ದಾರೆ, ಮುಖ್ಯ ಅತಿಥಿ ಗಳಾಗಿ ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಅರುಣದೇಸಾಯಿ, ಗ್ರಾಮ ಪಂಚಾಯತ ಉಪಾಧ್ಯಕ್ಷರು ದಾಕ್ಷಾಯಣಿ ದಾನಶೂರ ಸದಸ್ಯ ರಾದ ಧವಳೋ ಸಾವರ್ಕರ್, ಶೋಭಾ ಎಲ್ಲೆಕರ ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾಜಿ ಗೋಸಾವಿ, ಕೆ ಡಿ ಸಿ ಸಿ ಬ್ಯಾಂಕ ಶಿರಸಿ ನಿರ್ದೇಶಕರು ಕೃಷ್ಣಾ ದೇಸಾಯಿ ಅಣಶಿ ಗ್ರಾಮ ಪಂಚಾಯತ ದ ಕಾರ್ಯದರ್ಶಿ ಮತ್ತು ಮಿರಾಶಿ ಲಕ್ಶ್ಮಣ ಬರಸೆ ಕಾರ ಜಿಲ್ಲಾ ಕುಣಬಿ ಸಮಾಜದ ಕಾರ್ಯದರ್ಶಿ ಚಂದ್ರಶೇಖರ ಸಾವರ್ಕರ ಉಳವಿ ಯ ಮಲ್ಲಿಕಾರ್ಜುನ ಉಪ್ಪಿನಮಠ್,ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಆರ್ ವಿ ದಾನಗೇರಿ, ಯರಮುಖ ದೇವಸ್ಥಾನ ದ ಅಧ್ಯಕ್ಷ ಮಂಜುನಾಥ ಭಾಗ್ವತ ಸಹಕಾರಿ ಸಂಘದ ಉಪಾಧ್ಯಕ್ಷರು ಸುದರ್ಶನ್ ಭಾಗ್ವತ, ಮತ್ತು ಗ್ರಾಮ ದ ಹಿರಿಯ ರಾದ ಪುರುಷೋ ಸಾವರ್ಕರ, ಮಹಾದೇವ ಕುಟ್ಟಿಕರ ವೇದಿಕೆಯಲ್ಲಿ ಉಪಸ್ಥಿತರಿರುವರು.

ನಂತರ 7ಘಂಟೆ ಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಯಲ್ಲಾಪುರ ತಾಲೂಕಿನ ಕಟ್ಟಿಗೆ ಗ್ರಾಮದ ಶ್ರೀ ಸಿದ್ದಿವಿನಾಯಕ ಯಕ್ಷಗಾನ ಮಂಡಳಿ ಯವರಿಂದ ವೀರಮಣಿ ಕಾಳಗ ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ. ಕಾರ್ಯಕ್ರಮ ಕ್ಕೆ ಬರುವವ ರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಗುಂದ ದ ಚಂದ್ರಶೇಖರ ಸಾವರ್ಕರ ತಿಳಿಸಿರುತ್ತಾರೆ.