ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಖೇತಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗೌಡಸಾಡ/ಅನಮೋಡದ ಯಮನಪ್ಪ ಕನಕಪ್ಪ ಹರಿಜನ(ನಾಟೇಕರ್) ಪದನ್ನೋತ ಮುಖ್ಯೋಪಾಧ್ಯಾಯರು ಇವರ ಸೇವಾ ನಿವೃತ್ತಿಯ ಮನಸ್ಪಂದನ ಹಾಗೂ ಬೀಳ್ಕೋಡುಗೆ ಸಮಾರಂಭ ದಿನಾಂಕ:30-11-2025 (ರವಿವಾರ)ರಂದು ಮಧ್ಯಾಹ್ನ:2-00 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅನಮೋಡದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
