ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಸಾಹಿತ್ಯ ಕ್ಷೆತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಗುಂದ ದ ಸೀತಾ ಸುಬ್ರಾಯ ದಾನಗೇರಿ ಅವರು ,,ಸಾಹಿತ್ಯ ರತ್ನ,,
ರಾಜ್ಯೋತ್ಸವ ಪ್ರಶಸ್ತಿ ಗೆ ಬಾಜನರಾಗಿದ್ದಾರೆ.

ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಅವರು ಈ ಸಾಹಿತ್ಯ ರತ್ನ ಪ್ರಶಸ್ತಿ ಯನ್ನು ಘೋಷಿಸಿದ್ದಾರೆ. ಬರುವ ದಿನಾಂಕ 30 ರಂದು ಬೆಂಗಳೂರಿನ ನಯನ ಸಭಾಂಗಣ ದಲ್ಲಿ ಸೀತಾ ಸುಬ್ರಾಯ ದಾನಗೇರಿ ಅವರಿಗೆ ಸಾಹಿತ್ಯ ರತ್ನ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವದು ಎಂದು ಅನ್ವೇಷಣೆ ಅಕಾಡೆಮಿ ಅಧ್ಯಕ್ಷ ರು ತಿಳಿಸಿರುತ್ತಾರೆ.