ಸುದ್ದಿ ಕನ್ನಡ ವಾರ್ತೆ
ಸುದ್ಧಿಕನ್ನಡ ವಾರ್ತೆ
ಪಣಜಿ: ಸ್ವರ್ಣವಲ್ಲೀ ಸೀಮಾ ಪರಿಷತ್ ಗೋವಾ ವತಿಯಿಂದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ಇವರ ಆಶೀರ್ವಾದದೊಂದಿಗೆ ಶ್ರೀಭಗವಧ್ಗೀತಾ ಅಭಿಯಾನ 2025 ರ ಅಂಗವಾಗಿ 11 ನೇಯ ಅಧ್ಯಾಯ ಪಠಣವು ಶ್ರೀಮಹಾಲಸಾ ನಾರಾಯಣಿ ದೇವಸ್ಥಾನ ವೆರ್ಣಾ ಗೋವಾ ದಲ್ಲಿ ನವೆಂಬರ್ 23 ಭಾನುವಾರ ಮಧ್ಯಾನ್ಹ 3 ಗಂಟೆಗೆ ನಡೆಯಲಿದೆ.
ಗೋವಾದ ಎಲ್ಲ ಹವ್ಯಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್.ಪಿ.ಭಟ್-9422442462, ಶಿವರಾಮ್ ಭಟ್- 7972722047, ವಿಶ್ವನಾಥ ಭಟ್- 9421247089 ರವರನ್ನು ಸಂಪರ್ಕಿಸಬಹುದಾಗಿದೆ.
