ಸುದ್ದಿ ಕನ್ನಡ ವಾರ್ತೆ
ಶಿರಸಿ:ರಾಷ್ಟೀಯ ಸ್ವಯಂಸೇವಕ ಸಂಘ,ಹೇರೂರು ತಾಲೂಕು ವತಿಯಿಂದ ಸಂಘ ಶತಾಭ್ದಿ ವರ್ಷದ ಹಾಗೂ ವಿಜಯ ದಶಮಿ ಪ್ರಯುಕ್ತ ಗಣವೇಷದಾರಿ ಸ್ವಯಂಸೇವಕರಿಂದ ಭವ್ಯ ಪಥಸಂಚಲನ ಕಾರ್ಯಕ್ರಮ ದಿನಾಂಕ:26 – 10- 2025 ರ ರವಿವಾರ ಮಧ್ಯಾಹ್ನ 3-20 ಗಂಟೆಗೆ,ಪಥಸಂಚಲನ ಕಾರ್ಯಕ್ರಮ.ಸಭಾ ಕಾರ್ಯಕ್ರಮದ ಸ್ಥಳ: ಶ್ರೀಸಿದ್ಧಿವಿನಾಯಕ ದೇವಾಲಯದ ರಥಬೀದಿ,ಸಮಯ:ಮಧ್ಯಾಹ್ನ 4-30 ಘಂಟೆಗೆ. ಕಾರ್ಯಕ್ರಮದಲ್ಲಿ ಸಹೋದರರು,ಸಹೋದರಿಯರು, ಶ್ರದ್ಧೆಯ ತಾಯಂದಿರು ಈ ಕಾರ್ಯಕ್ರಮದಲ್ಲಿ ಹತ್ತು ನಿಮಿಷ ಮುಂಚಿತವಾಗಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಸಂಘಟಕರು ವಿನಂತಿಸಿಕೊಂಡಿದ್ದಾರೆ.