ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಗುಂದದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಕುಲ ದೇವತೆಯಾಗಿರುವ ಶ್ರೀ ಮಹಾದೇವಿ ಅಮ್ಮನವರ ದಿವ್ಯ ಸಾನಿಧ್ಯದಲ್ಲಿ ನವರಾತ್ರಿ ಉತ್ಸವ ನಡೆಯಲಿದೆ, ಕುಟುಂಬದ ಹಿರಿಯ ಯಜಮಾನರಾದ ಪೂಜನೀಯ ಪೂರಸೋ ಲಕ್ಷ್ಮಣ ಸಾವರಕರ, ಇವರ ನೇತೃತ್ವದಲ್ಲಿ ಧಾರ್ಮಿಕಪೂಜಾ ವಿಧಿ ವಿಧಾನಗಳು ನಡೆಯಲಿದೆ.
ಭಕ್ತರು ಈ ಪೂಜಾ ಕಾರ್ಯಕ್ರಮ ದಲ್ಲಿ ಬಾಗವಹಿಸಲು ತುಂಬು ಹೃದಯದ ಸ್ವಾಗತ. ಪೂಜೆಯಲ್ಲಿ ಬಾಗವಹಿಸಿ ದೇವಿಯ ದರ್ಶನ ಪಡೆದು ಭಕ್ತಾಧಿಗಳು, ತಮ್ಮ ಹರಕೆ ಬೇಡಿಕೆ. ಗಳನ್ನು ಪೂರೈಸಿ ಶ್ರೀದೇವಿಯ ಕೃಪೆಗೆ ಪಾತ್ರ ರಾಗಬೇಕಾಗಿ ವಿನಂತಿ ತಮಗೂ ತಮ್ಮ ಕುಟುಂಬಕ್ಕೂ ಶ್ರೀದೇವಿಯು ಸು:ಖ, ಶಾಂತಿ, ನೆಮ್ಮದಿ ಐಶ್ವರ್ಯ, ನೀಡಿ ಆಶೀರ್ವದಿಸಲಿ ಎಂದು ಅಮ್ಮನವರಲ್ಲಿ ಪ್ರಾರ್ಥಿಸುತ್ತೇವೆ,🙏 ಶ್ರೀ ಮಹಾದೇವಿ ಅಮ್ಮ ನವರ ಭಕ್ತ ವೃಂದ ಗುಂದ.